ಅಗ್ರಿಪ್ರೆನ್ಯೂರ್‌ಶಿಪ್ ಓರಿಯಂಟೇಶನ್ ಪ್ರೋಗ್ರಾಂ ಮತ್ತು ಸ್ಟಾರ್ಟ್‌ಅಪ್ ಅಗ್ರಿ-ಬಿಸಿನೆಸ್ ಇನ್‌ಕ್ಯುಬೇಶನ್ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ೩೦ ನೇ ನವೆಂಬರ್ ೨೦೨೧, ಮಧ್ಯಾಹ್ನ ೨ ಗಂಟೆಯವರೆಗೆ ವಿಸ್ತರಿಸಲಾಗಿದೆ. ಮುಂಬರುವ ಕಾರ್ಯಕ್ರಮಗಳ ಪುಟದಿಂದ ದಯವಿಟ್ಟು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
ಆವಿಷ್ಕಾರ ಮಾರ್ಗದರ್ಶನ

ನವೋದ್ಯಮ ಪೋಷಣ

"ಕೃಷಿಕ್" ನವೋದ್ಯಮ ಪೋಷಣ ಕೇಂದ್ರವು ದೂರಗಾಮಿ ಕೃಷಿ ನವೋದ್ಯಮಗಳಿಗೆ ನವೀನ ಉತ್ಪನ್ನ ಹಾಗೂ ಸೇವೆಗಳನ್ನು ಪರಿಚಯಿಸಲು / ಬಿಡುಗಡೆ ಮಾಡಲು ಕೇಂದ್ರೀಕೃತ ಪರಿಹಾರ ಒದಗಿಸುತ್ತದೆ.


ಈ ಕೇಂದ್ರದಲ್ಲಿ ನವೋದ್ಯಮಗಳಿಗೆ ವಾಣಿಜ್ಯ, ಮಾರುಕಟ್ಟೆ ಹಾಗೂ ಹಣಕಾಸಿನ ವ್ಯವಸ್ಥೆಗಳನ್ನು ರೂಪಿಸಲು ಸಹಾಯವಾಗುವಂತೆ ಅವರಿಗೆ ಬೇಕಾಗುವ ತಂತ್ರಜ್ಞಾನ ನಿರ್ವಹಣೆ / ಆಡಳಿತ ಹಾಗೂ ಕಾರ್ಯತಾಂತ್ರಿಕ ಸಲಹೆಗಳನ್ನು ಒದಗಿಸಲಾಗುತ್ತದೆ.ಸೌಲಭ್ಯಗಳು

  • ಆಧುನಿಕ ಮೂಲಸೌಕರ್ಯ

  • ಕೋ - ವರ್ಕಿಂಗ್ ಸ್ಪೇಸ್ / ಸಹ ಕಾರ್ಯ ವಲಯ

  • ಹಣಕಾಸಿನ ಅನುದಾನ / ಮಾರ್ಗದರ್ಶನ

  • ನುರಿತ ಮಾರ್ಗದರ್ಶಕರ ಸೇವೆ

  • ಸಭೆ ಹಾಗೂ ಸಮ್ಮೇಳನ ಕೊಠಡಿ

  • ಗ್ರಂಥಾಲಯ

  • ಉಪಹಾರ ಕೊಠಡಿ