ಅಗ್ರಿಪ್ರೆನ್ಯೂರ್‌ಶಿಪ್ ಓರಿಯಂಟೇಶನ್ ಪ್ರೋಗ್ರಾಂ ಮತ್ತು ಸ್ಟಾರ್ಟ್‌ಅಪ್ ಅಗ್ರಿ-ಬಿಸಿನೆಸ್ ಇನ್‌ಕ್ಯುಬೇಶನ್ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ೩೦ ನೇ ನವೆಂಬರ್ ೨೦೨೧, ಮಧ್ಯಾಹ್ನ ೨ ಗಂಟೆಯವರೆಗೆ ವಿಸ್ತರಿಸಲಾಗಿದೆ. ಮುಂಬರುವ ಕಾರ್ಯಕ್ರಮಗಳ ಪುಟದಿಂದ ದಯವಿಟ್ಟು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
ಮುಂಬರುವ ಕಾರ್ಯಕ್ರಮಗಳು ಸಂಪರ್ಕಿಸಿ

ಘಟನೆಗಳ ಗ್ಯಾಲರಿ

ಮಾನ್ಯ ಕೃಷಿ ಸಚಿವರಾದ ಬಿ. ಸಿ. ಪಾಟೀಲ ಅವರಿಂದ "ಕೃಷಿಕ್" - ನವೋದ್ಯಮ ಪೋಷಣಾ ಕೇಂದ್ರದ ಉದ್ಘಾಟನಾ ಸಮಾರಂಭ

ಮಾನ್ಯ ಕೃಷಿ ಸಚಿವರಾದ ಶ್ರೀ ಬಿ. ಸಿ. ಪಾಟೀಲ ಅವರಿಗೆ ಸ್ವಾಗತಕೋರುತ್ತಿರುವುದು

"ಕೃಷಿಕ್" ತಂಡದೊಂದಿಗೆ ಮಾನ್ಯ ಕೃಷಿ ಸಚಿವರು

"ಕೃಷಿಕ್" ನವೋದ್ಯಮಿಗಳೊಂದಿಗೆ ಮಾನ್ಯ ಕೃಷಿ ಸಚಿವರ ಸಂವಾದ

ಮಾನ್ಯ ಕೃಷಿ ಸಚಿವರು "ಕೃಷಿಕ್" ನವೋದ್ಯಮಿಗಳೊಂದಿಗೆ ಸಂವಾದಕ್ಕಾಗಿ ಆಗಮಿಸುತ್ತಿರುವುದು

ಎರಡನೇ ಹಂತದ ನವೋದ್ಯಮಿಗಳಿಂದ ಐ. ಕೆ. ಪಿ. ಬೆಳಗಾವಿಗೆ ಭೇಟಿ

ಮೊದಲನೇ ತಂಡದ ನವೋದ್ಯಮಿಗಳಿಂದ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಹೈ-ಟೆಕ್ ತೋಟಗಾರಿಕೆ ವಿಭಾಗದ ಹೈಡ್ರೋಪೋನಿಕ್ ವ್ಯವಸ್ಥೆಗೆ ಭೇಟಿ

ಸಾವಯವ ಕೃಷಿ ಸಂಸ್ಥೆ, ಧಾರವಾಡದಲ್ಲಿ ಮೊದಲನೇ ತಂಡದ ನವೋದ್ಯಮಿಗಳು

ಕೆ-ಟೆಕ್ ಇನ್ನೋವಷನ್ ಹಬ್, ಬೆಳಗಾವಿಗೆ ಮೊದಲನೇ ತಂಡದ ನವೋದ್ಯಮಿಗಳಿಂದ ಭೇಟಿ

ನಾಲ್ಕನೇ ತಂಡದ ನವೋದ್ಯಮಿಗಳಿಗೆ "ಕೃಷಿಕ್" ನವೋದ್ಯಮ ಪೋಷಣಾ ಕೇಂದ್ರದಿಂದ ಆನ್ಲೈನ್ ತರಬೇತಿ

"ಕೃಷಿಕ್" ನವೋದ್ಯಮ ಪೋಷಣಾ ಕೇಂದ್ರದ ನವೋದ್ಯಮಿಗಳಿಂದ ದೇಶಪಾಂಡೆ ಸ್ಟಾರ್ಟ್ಅಪ್ಸ್, ಹುಬ್ಬಳ್ಳಿಗೆ ಭೇಟಿ

"ಕೃಷಿಕ್" ನವೋದ್ಯಮ ಪೋಷಣಾ ಕೇಂದ್ರದ ತಂಡದೊಂದಿಗೆ ನವೋದ್ಯಮಿಗಳು

ತಲುಪುವಿಕೆ ಕಾರ್ಯಕ್ರಮ - ಡಾನ್ ಬಾಸ್ಕೋ, ಕೃಷಿ ಮಹಾವಿದ್ಯಾಲಯ, ಗೋವಾ

ತಲುಪುವಿಕೆ ಕಾರ್ಯಕ್ರಮ - ವಿ. ಟಿ. ಯು. ಬೆಳಗಾವಿ

ತಲುಪುವಿಕೆ ಕಾರ್ಯಕ್ರಮ - ತೋಟಗಾರಿಕೆ ಮಹಾವಿದ್ಯಾಲಯ, ಬೆಂಗಳೂರು

ತಲುಪುವಿಕೆ ಕಾರ್ಯಕ್ರಮ - ಎಸ್. ಜೆ. ವಿ. ಪಿ. ಮಹಾವಿದ್ಯಾಲಯ, ಹರಿಹರ

ತಲುಪುವಿಕೆ ಕಾರ್ಯಕ್ರಮ - ಕೆ. ಎಲ್. ಇ. ಅವರ ಬಿ. ಕೆ. ಮಹಾವಿದ್ಯಾಲಯ, ಚಿಕ್ಕೋಡಿ

ತಲುಪುವಿಕೆ ಕಾರ್ಯಕ್ರಮ - ಸರಕಾರಿ ತಾಂತ್ರಿಕ ಮಹಾವಿದ್ಯಾಲಯ, ಹಾವೇರಿ

ತಲುಪುವಿಕೆ ಕಾರ್ಯಕ್ರಮ - ಕೃಷಿ ಮಹಾವಿದ್ಯಾಲಯ, ಕಲಬುರಗಿ

ತಲುಪುವಿಕೆ ಕಾರ್ಯಕ್ರಮ - ಕೃಷಿ ಮಹಾವಿದ್ಯಾಲಯ, ಕಲಬುರಗಿ

ಒಂದು ದಿನದ ವಾರ್ಷಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ೨೦೧೯-೨೦, ಕೃಷಿಕ್ - ನವೋದ್ಯಮ ಪೋಷಣಾ ಕೇಂದ್ರ

ಹೂಡಿಕೆದಾರರ ಸಮಾವೇಶ, ಕೃಷಿಕ್ - ನವೋದ್ಯಮ ಪೋಷಣಾ ಕೇಂದ್ರ

ಪ್ರದರ್ಶನ ದಿನ ಕೃಷಿ ಮೇಳ, ಧಾರವಾಡ – ೨೦೨೦

ಪ್ರದರ್ಶನ ದಿನ ಕೃಷಿ ಮೇಳ, ಧಾರವಾಡ – ೨೦೨೦

ಪಾಲುದಾರ ಆರ್. ಎ. ಬಿ. ಐ. ಗಳಿಗಾಗಿ ಮೂರು ದಿನದ ಸಾಮರ್ಥ್ಯವೃದ್ಧಿ ಕಾರ್ಯಾಗಾರ, ದೇಶಪಾಂಡೆ ಸ್ಟಾರ್ಟ್ಅಪ್ಸ್ ಹುಬ್ಬಳ್ಳಿಗೆ ಭೇಟಿ

ಬೆಂಗಳೂರು ಟೆಕ್ ಸಮ್ಮಿಟ್ ೨೦೧೯

ಪಾಲುದಾರ ಆರ್. ಎ. ಬಿ. ಐ. ಗಳಿಗಾಗಿ ಒಂದು ದಿನದ ವಾರ್ಷಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ೨೦೨೦-೨೧ (ಆನ್ಲೈನ್)

ಪುರ್ವಾಭಿಮುಖಗೊಳಿಸುವ ಕಾರ್ಯಕ್ರಮದಲ್ಲಿ ಕೃಷಿಕ್ - ನವೋದ್ಯಮ ಪೋಷಣಾ ಕೇಂದ್ರ ಹಾಗೂ ಐ. ಡಿ. ಪಿ. ಸಿಬ್ಬಂದಿ ವರ್ಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಮೊದಲನೇ ತಂಡದ ನವೋದ್ಯಮಿಯೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ ಕಾರ್ಯಕ್ರಮ

ಎರಡನೇ ತಂಡದ ನವೋದ್ಯಮಿಯೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ ಕಾರ್ಯಕ್ರಮ

ಶ್ರೀ ಸಿ. ಎಮ್. ಪಾಟೀಲ್ ಅವರಿಂದ "ಕೃಷಿ ನವೋದ್ಯಮ - ಮುಂದಿನ ದಾರಿ" ವಿಷಯದ ಕುರಿತು ಉಪನ್ಯಾಸ

ಡಾ. ರವಿ ಗುತ್ತಲ ಅವರಿಂದ "ಕೃಷಿಯಲ್ಲಿ ಯಾಂತ್ರೀಕರಣ" ವಿಷಯದ ಕುರಿತು ಉಪನ್ಯಾಸ

ಎಲ್ಲ ಜ್ಞಾನ ಪಾಲುದಾರರು ಹಾಗೂ ಆರ್. ಎ. ಬಿ. ಐ. ಗಳ ಹೆಚ್ಚುವರಿ ಕಾರ್ಯದರ್ಶಿಗಳು (ಆರ್. ಕೆ. ವಿ. ವೈ.), ದೆಹಲಿ ಇವರ ಜೊತೆಗೆ ಪರಿಶೀಲನಾ ಸಭೆ

ನಿರೀಕ್ಷಣಾ ಭೇಟಿ - ಪೆಕ್ಯುರೆಲ್ ಮೈಕ್ರೊ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್

ನಿರೀಕ್ಷಣಾ ಭೇಟಿ - ಕಾಕುಡ್ ಪೋಸ್ಟ್ ಹಾರ್ವೆಸ್ಟ್ ಪ್ರೈವೇಟ್ ಲಿಮಿಟೆಡ್

ನಿರೀಕ್ಷಣಾ ಭೇಟಿ - ಹೈಡ್ರೋಗ್ರೀನ್ಸ್ ಅಗ್ರಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್

ನಿರೀಕ್ಷಣಾ ಭೇಟಿ - ಶ್ರೀ ಪೃಥ್ವಿ ಅಗ್ರೋ ಫುಡ್ ಪ್ರಾಡಕ್ಟ್ಸ್ ಎಲ್ಎಲ್ಪಿ.

ನಿರೀಕ್ಷಣಾ ಭೇಟಿ - ಬಯೋಕೆಮ್ ರಿಸರ್ಚ್ ಹಾಗೂ ಟೆಸ್ಟಿಂಗ್ ಲ್ಯಾಬೋರೇಟರಿ

ನಿರೀಕ್ಷಣಾ ಭೇಟಿ - ಶ್ರೀಥಾ ಅಗ್ ಟೆಕ್ ಪ್ರೈವೇಟ್ ಲಿಮಿಟೆಡ್

ನಿರೀಕ್ಷಣಾ ಭೇಟಿ - ವರ್ಮ್ ಬೊಟಿಕ್ಸ್ ಟೆಕ್ನಾಲಾಜಿಸ್ ಸಿಂಪ್ಲಿಫೈಡ್ ಎಲ್ಎಲ್ಪಿ.

ನಿರೀಕ್ಷಣಾ ಭೇಟಿ - ಹೆಗಲ್ ಟೆಕ್ನಾಲಾಜಿಸ್ ಪ್ರೈವೇಟ್ ಲಿಮಿಟೆಡ್

ನಿರೀಕ್ಷಣಾ ಭೇಟಿ - ವೈಡ್ ಮೊಬಿಲಿಟಿ ಮೆಕ್ಯಾಟ್ರೊನಿಕ್ಸ್ ಪ್ರೈವೇಟ್ ಲಿಮಿಟೆಡ್

ಮೊದಲನೇ ತಂಡದ ನವೋದ್ಯಮಿಗಳೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ

ಮೊದಲನೇ ತಂಡದ ನವೋದ್ಯಮಿಯೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ ಕಾರ್ಯಕ್ರಮ

ಎರಡನೇ ತಂಡದ ನವೋದ್ಯಮಿಗಳೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ

ಎರಡನೇ ತಂಡದ ನವೋದ್ಯಮಿಗಳೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ ಕಾರ್ಯಕ್ರಮ

ಮಾನ್ಯ ಕೃಷಿ ಸಚಿವರಾದ ಶ್ರೀ ಬಿ. ಸಿ. ಪಾಟೀಲ ಅವರಿಂದ "ಕೃಷಿಕ್" - ನವೋದ್ಯಮ ಪೋಷಣಾ ಕೇಂದ್ರದ ಉದ್ಘಾಟನಾ ಸಮಾರಂಭ

ಎರಡನೇ ತಂಡದ ಉದ್ಘಾಟನಾ ಸಮಾರಂಭ

ಮೂರನೇ ತಂಡದ ಶ್ರೀ ಆರ್ಯನ್ ಕಾರ್ಚಿ (ಸ್ಮಾರ್ಟ್ ಸಂಪರ್ಕ್) ಅವರ ಬಗ್ಗೆ ಪ್ರಕಟಣೆ

ಮೂರನೇ ತಂಡದ ಶ್ರೀ ಚನ್ನಬಸಯ್ಯ ಚರಂತಿಮಠ (ತಾಯಿ ಬೇರು ಟೆಕ್ನಾಲಾಜಿಸ್ ಎಲ್ ಎಲ್ ಪಿ)ಅವರ ಬಗ್ಗೆ ಪ್ರಕಟಣೆ

ಮೂರನೇ ತಂಡದ ಶ್ರೀ ರಾಕೇಶ್ ಸಿಂದಗಿ (ಅಗ್ರಿಕಾರ್ಟ್ ಆರ್ಗ್ಯಾನಿಕ್ಸ್ ಪ್ರೈವೇಟ್ ಲಿಮಿಟೆಡ್ )ಅವರ ಬಗ್ಗೆ ಪ್ರಕಟಣೆ

ಕಬ್ಬಿನ ಸಸಿ ತಂತ್ರಜ್ಞಾನ ಕುರಿತು ಶೀತಲ್ ಕುಮಾರ್ ಯಳವತ್ತಿ (ಅರ್ಹತ್ ಅಗ್ರೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್) ಅವರೊಂದಿಗೆ ಒಪ್ಪಂದ ಪಾತ್ರ ವಿನಿಮಯ

ಕೃಷಿಕ್ - ನವೋದ್ಯಮ ಪೋಷಣಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಲೋಕಾರ್ಪಣೆ

ಮೊದಲನೇ ತಂಡದ ಶ್ರೀ ದೊಡ್ಡಪ್ಪ ನಿಸ್ಟಿ (ಮೈಂಡ್ಸ್ ಸಾಲ್ವಿಟ್ ಪ್ರೈವೇಟ್ ಲಿಮಿಟೆಡ್)ಅವರ ಬಗ್ಗೆ ಪ್ರಕಟಣೆ

ಎರಡನೇ ತಂಡದ ನವೋದ್ಯಮಿಗಳೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ

ಒಂದು ದಿನದ ವಾರ್ಷಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ, ಕೃಷಿಕ್- ನವೋದ್ಯಮ ಪೋಷಣಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಮೊದಲನೇ ತಂಡದ ಉದ್ಘಾಟನಾ ಸಮಾರಂಭ, ಕೃಷಿಕ ನವೋದ್ಯಮ ಪೋಷಣಾ ಕೇಂದ್ರ

ಮೊದಲನೇ ತಂಡದ ಉದ್ಘಾಟನಾ ಸಮಾರಂಭ, ಕೃಷಿಕ ನವೋದ್ಯಮ ಪೋಷಣಾ ಕೇಂದ್ರ

ಕೃಷಿಕ್ - ನವೋದ್ಯಮ ಪೋಷಣಾ ಕೇಂದ್ರ ದಿಂದ ಹೂಡಿಕೆದಾರರ ಸಮಾವೇಶ

ಎರಡನೇ ತಂಡದ ನವೋದ್ಯಮಿಗಳೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ